field guide
ನಾಮವಾಚಕ

ಕ್ಷೇತ್ರಮಾರ್ಗದರ್ಶಿ; ಪಕ್ಷಿ, ಸಸ್ಯಗಳಂಥ ಯಾವುದೇ ವರ್ಗದ ಜೀವಿಗಳ ಯಾ ವಸ್ತುವಿನ ಮಾದರಿಯನ್ನು ವೀಕ್ಷಣ ಪ್ರದೇಶದಲ್ಲಿ ತೋರಿಸುವವನು.